Wednesday, Mar 19, 2008
hELu-manasE-- 02-- hELu manasE/ ಹೇಳು ಮನಸೇ--೦೨-- ಹೇಳು ಮನಸೇ
(43 downloads)Download this episode (6 min)
ಧ್ವನಿ ಮುದ್ರಿಕೆ: "ಹೇಳು ಮನಸೇ"
ಸಂಗೀತ: ಗುರುರಾಜ ಮಾರ್ಪಳ್ಳಿ, ಉಡುಪಿ.
ಸಾಹಿತ್ಯ: ಸುಪ್ತದೀಪ್ತಿ.
ಹಾಡುಗಾರಿಕೆ: ದಿವ್ಯಾ ಜಿ. ಯು. ಮೂಡಬಿದ್ರಿ.
Posted by suptadeepti at 1:03 PM | 3 comments
3 Comments:
My Profile
suptadeepti
View my complete profile





ಜ್ಯೋತಿ,
ಮನಸ್ಸಿನ ಜೊತೆಗಿನ ನಿನ್ನ ಸಂಭಾಷಣೆ, ಕಾವ್ಯರೂಪದಲ್ಲಿ ಅರಳಿ ಖುಶಿ ಕೊಡುತ್ತಿವೆ. ಈ ಕವನಗಳು ಸುಶ್ರಾವ್ಯವಾಗಿ ಕೇಳಿಬರುತ್ತಿರುವದು ಮತ್ತಷ್ಟು ಸಂತೋಷದ ಸಂಗತಿ.
-ಸುನಾಥ ಕಾಕಾ
ನಿಮ್ಮ ಕವಿತೆಗಳು ಯಾವಾಗಲೂ ಚೆಂದವೇ.ಹಾಡಿನಲ್ಲಿ ಮತ್ತಷ್ಟು ಭಾವಗಳನ್ನು ಕಂಡುಕೊಂಡೆ. -ತನ್ಮಯಿ
ಸುನಾಥ ಕಾಕಾ ಮತ್ತು ತನ್ಮಯಿ, ಇಬ್ಬರಿಗೂ ಧನ್ಯವಾದಗಳು.